Deepavali
ದೀಪಾವಳಿ
Deepavali, the festival of lights, celebrates the victory of light over darkness and good over evil. Families traditionally perform Lakshmi and other pujas, light lamps, share festive foods and seek prosperity and spiritual illumination.
ದೀಪಾವಳಿಯು ಕತ್ತಲೆಯ ಮೇಲೆ ಬೆಳಕಿನ ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಸಾರುವ ದೀಪಗಳ ಹಬ್ಬವಾಗಿದೆ. ಲಕ್ಷ್ಮೀ ಪೂಜೆ ಸೇರಿದಂತೆ ವಿವಿಧ ಪೂಜೆಗಳು, ದೀಪ ಬೆಳಗಿಸುವುದು ಮತ್ತು ಸಾಂಪ್ರದಾಯಿಕ ಆಚರಣೆಗಳ ಮೂಲಕ ಸಮೃದ್ಧಿ ಹಾಗೂ ಆಧ್ಯಾತ್ಮಿಕ ಬೆಳಕನ್ನು ಕೋರುತ್ತಾರೆ.