Sri Rama Navami
ಶ್ರೀ ರಾಮ ನವಮಿ
Sri Rama Navami celebrates the appearance of Lord Sri Rama, revered as an embodiment of dharma and righteousness. Devotees perform Rama puja, recite the Ramayana, sing bhajans and seek his blessings.
ಶ್ರೀ ರಾಮ ನವಮಿಯು ಧರ್ಮ ಮತ್ತು ಸತ್ಯದ ಪ್ರತಿರೂಪವಾದ ಶ್ರೀರಾಮನ ಅವತಾರವನ್ನು ಸ್ಮರಿಸುವ ಪವಿತ್ರ ಹಬ್ಬವಾಗಿದೆ. ಶ್ರೀರಾಮ ಪೂಜೆ, ರಾಮಾಯಣ ಪಾರಾಯಣ, ಭಜನೆ ಮತ್ತು ಪ್ರಾರ್ಥನೆಗಳ ಮೂಲಕ ಆಚರಿಸಲಾಗುತ್ತದೆ.